ಸೆ.30ರವರೆಗೆ ಐಟಿಐ ಪ್ರವೇಶಾತಿ ವಿಸ್ತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿಗೆ ವಿವಿಧ ವೃತ್ತಿ, ಘಟಕಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳ ನೇರ ಪ್ರವೇಶಾತಿ ಅವಧಿಯನ್ನು ಸೆ.30 ವರೆಗೆ ವಿಸ್ತರಿಸಲಾಗಿದೆ.

 4 ಫಿಟ್ಟರ್, 19 ಇಎಂ, 1 ಎಂ.ಇ.ವಿ, 03 ಸಿಎನ್‌ಸಿ, 24 ಎಂ.ಎ.ವಿ ಹಾಗೂ ಎಂ.ಆರ್&ಎ.ಸಿ 29 ವೆಲ್ಡರ್ ಸ್ಥಾನಗಳಿಗೆ ಸಿಟಿಎಸ್ ಮತ್ತು ಪಿಪಿಪಿ ಅಡಿಯಲ್ಲಿ ಅಭ್ಯರ್ಥಿಗಳು ದಾಖಲಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9900398732, 8748885598 ಹಾಗೂ 9342276951 ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";