ಅಂಬೇಡ್ಕರ್ ನಗರದ ಜಯಮ್ಮ ನಿಧನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಂಬೇಡ್ಕರ್ ನಗರದ ತಿಪ್ಪೇಸ್ವಾಮಿ ಇವರ ಪತ್ನಿ ಜಯಮ್ಮ(61)ಅನಾರೋಗ್ಯ ದಿಂದ ನಿಧನರಾಗಿರುತ್ತಾರೆ.

- Advertisement - 

ಮೃತ ಜಯಮ್ಮ ಇವರಿಗೆ ಮೂವರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ  ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

- Advertisement - 

ಮೃತರ ಅಂತ್ಯಕ್ರಿಯೆ ಭಾನುವಾರ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜ್ ನ ಹತ್ತಿರ ಇರುವ ಯಂಗಮ್ಮನಕಟ್ಟೆಯ ರುದ್ರ ಭೂಮಿಯಲ್ಲಿ ನೆಡೆಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದರು.

- Advertisement - 
Share This Article
error: Content is protected !!
";