ಜೆಡಿಎಸ್‌ ಎಲ್ಲಿದೆ? ಎಂದ ಟ್ರೋಲ್‌ಮೆಟೀರಿಯಲ್‌ಖರ್ಗೆಗೆ ಟಾಂಗ್ ನೀಡಿದ ಜೆಡಿಎಸ್

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೆಡಿಎಸ್‌ಎಲ್ಲಿದೆ
? ಎಂದು ಕೊಂಕು ಮಾತನಾಡುವ ಟ್ರೋಲ್‌ಮೆಟೀರಿಯಲ್‌ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮಪ್ಪ (ಮಲ್ಲಿಕಾರ್ಜುನ ಖರ್ಗೆ) 8 ಬಾರಿ ಗೆದ್ದಿದ್ದ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲೇ ಜೆಡಿಎಸ್ ಗೆದ್ದಿದೆ. ನಮ್ಮ ಶಾಸಕರು ವಿಧಾನಸಭೆಯನ್ನೂ ಪ್ರವೇಶಿಸಿದ್ದಾರೆ ಎಂದು ಜೆಡಿಎಸ್ ಟಾಂಗ್ ನೀಡಿದೆ.

ನಿಮ್ಮ ಇಲಾಖೆಯ ವಿಷಯಗಳನ್ನು ಬಿಟ್ಟು, ಇಲ್ಲ ಸಲ್ಲದ ವಿಚಾರಗಳ ಬಗ್ಗೆ ಮೂಗು ತೂರಿಸುವ ಅಧಿಕ ಪ್ರಸಂಗ ಬಿಡಿ.
ಜೆಡಿಎಸ್‌ಈಗಲೂ ಇದೆ
, ಎನ್ ಡಿಎ ಮೈತ್ರಿಕೂಟದ ಸರ್ಕಾರ ರಾಜ್ಯದಲ್ಲಿ 2028ಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ತಿಳಿಸಿ ಟಾಂಗ್ ನೀಡಿದೆ. 

- Advertisement - 

 

 

- Advertisement - 

Share This Article
error: Content is protected !!
";