ಕರ್ನಾಟಕ ಮತ್ತು ತೈವಾನ್ ದೇಶಗಳ ಬಾಂಧವ್ಯ ವೃದ್ಧಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚೆನ್ನೈಯಲ್ಲಿರುವ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ’ (Taipei Economic and Cultural Centre #TECC) ತೈವಾನ್ ಮತ್ತು ಭಾರತದ ನಡುವಿನ ಆರ್ಥಿಕ, ಸಾಂಸ್ಕೃತಿಕ ಹಾಗೂ

ಶಿಕ್ಷಣ ಕ್ಷೇತ್ರಗಳ ಸಹಕಾರಕ್ಕೆ ಪ್ರಮುಖ ಸೇತುವೆಯಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

- Advertisement - 

ವಾಣಿಜ್ಯ, ಹೂಡಿಕೆ ಬಾಂಧವ್ಯವನ್ನು ಬಲಪಡಿಸುವಲ್ಲಿ ಈ ಕೇಂದ್ರ ಮಹತ್ವದ ಪಾತ್ರ ವಹಿಸುತ್ತಿದೆ.  ಈ ದಿನ ಸಂಸ್ಥೆಯ ಮಹಾನಿರ್ದೇಶಕರಾದ Stephen Hsu ಹಾಗೂ

ಉಪ ಮಹಾನಿರ್ದೇಶಕ Eric Chao ಅವರು ನನ್ನನ್ನು ಭೇಟಿಮಾಡಿದರು. ಈ ವೇಳೆ ಕರ್ನಾಟಕ ಮತ್ತು ತೈವಾನ್ ದೇಶಗಳ ಬಾಂಧವ್ಯ ವೃದ್ಧಿ ಕುರಿತು ವಿವರವಾಗಿ ಚರ್ಚಿಸಿದೆವು ಎಂದು ಸಚಿವ ಪಾಟೀಲ್ ತಿಳಿಸಿದರು.

- Advertisement - 

 

Share This Article
error: Content is protected !!
";