ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕತ್ತರಿ ಹಾಕುವ ಗ್ಯಾರಂಟಿಗಳು ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಬಸ್‌ಪ್ರಯಾಣ ದರ ಏರಿಕೆ, ಕುಡಿಯುವ ನೀರಿನ ದರ ಏರಿಕೆ, ಹಾಲಿನ ದರ ಏರಿಕೆ,
ಮದ್ಯದ ದರ ಏರಿಕೆ, ಪೆಟ್ರೋಲ್, ಡಿಸೇಲ್‌ದರ ಏರಿಕೆ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿ ಪಿಕ್ ಪಾಕೆಟ್‌ಮಾಡುವುದೇ ದಿವಾಳಿ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.