ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬೆಂಗಳೂರಿನ ADA ರಂಗಮಂದಿರದಲ್ಲಿ ನಡೆದ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಕುಮಾರಿ ಅನನ್ಯ ರವರನ್ನು ದೇವಾಂಗ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಎಂ ಜಿ ಶ್ರೀನಿವಾಸ್, ಉಪಾಧ್ಯಕ್ಷ ಬಿ.ಜಿ.ಅಮರನಾಥ್, ಕಾರ್ಯದರ್ಶಿ ಪ್ರೊ.ಎಂ ಜಿ ಅಮರನಾಥ್, ಸಹ ಕಾರ್ಯದರ್ಶಿ ಯೋಗಾ ನಟರಾಜ್.ಎ, ನಿರ್ದೆಶಕ ಎಂ.ಜಿ ಕುಮಾರ್, ಮಹೇಶ್ ಇದ್ದರು.

