ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ (ಮಂಜುಳಾ ನಾರಾಯಣಸ್ವಾಮಿ ಮಾಜಿ ಕಾರ್ಪೊರೇಟರ್ ಬಿಬಿಎಂಪಿ ಇವರ ಪತಿ) ಯವರು ಡಾ. ಜೆ ರಾಜು ಬೇತೂರ್ ಪಾಳ್ಯ ರವರಿಗೆ ಸನ್ಮಾನಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಿಮ್ಮ ನಿವೃತ್ತಿ ಜೀವನವು ಸಮಾಜಮುಖಿಯಾಗಿರಲಿ, ಸಮಾಜ ಕಾರ್ಯಗಳಲ್ಲಿ ನಿತ್ಯ ತೊಡಗಿಕೊಳ್ಳುವಂತೆ ಲಗ್ಗೆರೆ ನಾರಾಯಣಸ್ವಾಮಿ ಅವರು ಶುಭ ಹಾರೈಸಿದ್ದಾರೆ.

