ಭೂ ನ್ಯಾಯ ಮಂಡಳಿ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕು ತಹಶೀಲ್ದಾರ್ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ ಅಧ್ಯಕ್ಷತೆಯಲ್ಲಿ ಗುರುವಾರ ಭೂ ನ್ಯಾಯ ಮಂಡಳಿ ಸಭೆ ನಡೆಯಿತು.

- Advertisement - 

ಸಭೆಯಲ್ಲಿ ಭೂ ನ್ಯಾಯ ಮಂಡಳಿ ತಾಲ್ಲೂಕು ಕಾರ್ಯದರ್ಶಿಗಳಾದ ತಹಶೀಲ್ದಾರ್ ಜಗದೀಶ್ ಸೇರಿದಂತೆ ಭೂ ನ್ಯಾಯ ಮಂಡಳಿ ಸದಸ್ಯರು ಹಾಗೂ ವಕೀಲರು ಇದ್ದರು.

- Advertisement - 

Share This Article
error: Content is protected !!
";