ತ್ಯಾಜ್ಯ ನೀರಿನಲ್ಲಿ ಜಲಸಂಪನ್ಮೂಲ ಸಚಿವರು ಸ್ನಾನ ಮಾಡಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಯಾಂಕಿ ಕೆರೆಯಲ್ಲಿ ಆರತಿ ಮಾಡಿದರೇ ಪಾಪ ಕಳೆಯುವುದಿಲ್ಲ. ಪುಣ್ಯವೂ ಬರುವುದಿಲ್ಲ! ಡಿಕೆ ಶಿವಕುಮಾರ್…
ಕೋಲಾರ
, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೆಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆ ಮೂಲಕ ಹರಿಸಿರುವ ತ್ಯಾಜ್ಯ ನೀರಿನಲ್ಲಿ ಜಲಸಂಪನ್ಮೂಲ ಸಚಿವರು ಸ್ನಾನ ಮಾಡಬೇಕಿತ್ತು ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.

ಆಗ ಆ ಭಾಗದ ಜನರಿಗೆ ಸಂಸ್ಕರಿಸಿರುವ ನೀರಿನ ಶುದ್ಧತೆ ಮೇಲೂ ಹಾಗೂ ಡಿಕೆಶಿ ಮೇಲೂ, ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಬರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ ಮಿಸ್ಟರ್‌ಡಿಕೆಶಿ, ಇವತ್ತು ವಿಶ್ವ ಜಲ ದಿನ ಎಂದು ಜೆಡಿಎಸ್ ತಾಕೀತು ಮಾಡಿದೆ.

 

- Advertisement -  - Advertisement - 
Share This Article
error: Content is protected !!
";