ಜೀವರಸ…..

News Desk
- Advertisement -  - Advertisement - 

ಜೀವರಸ…..
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:

ಜೀವರಸ…..
ಎತ್ತ ಸಾಗುತಿಹುದು ಜೀವನದ ಪಯಣದಿ

ಪಾತ್ರದ ಅರಿವಿಲ್ಲ ಸೂತ್ರ ತಿಳಿದಿಲ್ಲ

- Advertisement - 

ಮಗು ಅಳುಅಳುತ್ತ ಭೂಮಿಗೆ ಕಾಲಿಡಲು,
ಸುತ್ತ ಸಂತಸದಿ ಮೂಡಿತ್ತು..

ಆಯಸ್ಸು ಕರಗಿ ನಗುನಗುತ್ತಾ ಇಹಲೋಕ ತೆರಳಿರಲು,
ಸುತ್ತ ಕಂಬನಿ ಕಾಡಿತ್ತು..

- Advertisement - 

ಹೂವಿಗೋ ದುಂಬಿಗೋ ಈ ಜೇನಿನ ಜೀವರಸ,
ಉತ್ತರ ನ ಕಾಣೆ ಬದುಕಿಗೆ…
ರಚನೆ : ಡಾ.ಅಕ್ಷಯ್.ಎಂ.ಎ, ವಿಜಯಪುರ

Share This Article
error: Content is protected !!
";