ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಆತೀಥ್ಯದಲ್ಲಿ ಜನವರಿ 18 ಮತ್ತು 19ರಂದು ತುಮಕೂರಿನಲ್ಲಿ ನಡೆಯುವ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಡಾ.ಜಿ.ಪರಮೇಶ್ವರ್ ಅನಾವರಣಾಗೊಳಿಸಿದರು.
ಬಳಿಕ ಪತ್ರಕರ್ತರ ಸಂಘದ ಪದಾಧಿಕಾರಿಗಳಿಂದ ಸಮ್ಮೇಳನದ ರೂಪುರೇಷೆ ಹಾಗೂ ತಯಾರಿ ಕುರಿತು ಮಾಹಿತಿ ಪಡೆದರು.

