ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಭೂ ಬಕಾಸುರರು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಭೂ ಬಕಾಸುರರೇ ತುಂಬಿ ತುಳುಕುತ್ತಿದ್ದಾರೆ. ಭ್ರಷ್ಟ ಸಿದ್ದರಾಮಯ್ಯ ಅವರ ಹಾದಿಯಾಗಿ ಸಚಿವರು
, ಶಾಸಕರು ಕೂಡ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಕಬಳಿಕೆ ಮಾಡುತ್ತಿದ್ದಾರೆ ಎಂದು ಜೆಬಿಪಿ ದೂರಿದೆ.

ಪುತ್ತೂರು ಸರ್ಕಾರಿ ಆಸ್ಪತ್ರೆ ಬಳಿ ಇರುವ 80 ಸೆಂಟ್ಸ್‌ಜಾಗದಲ್ಲಿ 10 ಸೆಂಟ್ಸ್‌ಜಾಗವನ್ನು ಕಾಂಗ್ರೆಸ್‌ಶಾಸಕ ಅಶೋಕ್‌ಕುಮಾರ್‌ರೈ ಒಡೆತನದ ಪ್ರಿಯದರ್ಶಿನಿ ಟ್ರಸ್ಟ್‌ಸಂಸ್ಥೆಗೆ ಮಂಜೂರು ಮಾಡಲಾಗಿದೆ.

- Advertisement - 

ಸಿದ್ದರಾಮಯ್ಯ, ಖರ್ಗೆ ಹಾದಿಯಾಗಿ ಸೈಟು ಪಡೆದು ವಾಪಸ್‌ಕೊಟ್ಟ ಮೇಲೂ ಶಾಸಕರ ಭೂ ದಾಹ ತೀರಿದಂತೆ ಕಾಣುತ್ತಿಲ್ಲ. ಯಥಾ ಸಿಎಂ ತಥಾ ಶಾಸಕರು ಎನ್ನುವಂತಾಗಿದೆ ಕಾಂಗ್ರೆಸ್‌ಪರಿಸ್ಥಿತಿ ಎಂದು ಬಿಜೆಪಿ ದೂರಿದೆ.

 

- Advertisement - 

Share This Article
error: Content is protected !!
";