ಮಾದೀಗರುಡುಗ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: ಬರ್ತಾನ್ನೋಡು
ಬರ್ತಾನ್ನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನ್ನೋಡಪ್ಪೋ
ಮಾದೀಗರುಡುಗ
ಆಧಿಜಾಂಭವನ
ಹೊತ್ತು ಕೊಂಡು
ಜಾಂಭವತಿಯ
ಕರೆದುಕೊಂಡು
ಮಾವ ಕೃಷ್ಣಾ ನೊಂದಿಗೆ
ಬರ್ತಾನ್ನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಮಾತಂಗ ಮುನಿಯ
ಹೊತ್ತುಕೊಂಡು
ಮಾತಂಗಮ್ಮನ
ಕರೆದುಕೊಂಡು
ಸರಸ್ವತಿಯೊಂದಿಗೆ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾ ನೋಡಪ್ಪೋ
ಮಾದೀಗರುಡುಗ
ಮಾವ ವಶಿಷ್ಠ ಋಷಿಯ
ಹೊತ್ತುಕೊಂಡು
ಅರುಂಧತಿಯ
ಕರೆದುಕೊಂಡು
ಬರ್ತಾನ್ನೋಡು
ಬರ್ತಾನೋಡಪ್ಪೋ ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಮಾದಾರ ಚನ್ನಯ್ಯನ
ಹೊತ್ತುಕೊಂಡು
ಮರುಳ ಸಿಧ್ಧರ
ಕರೆದುಕೊಂಡು
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಹರಳಯ್ಯನ ಹೊತ್ತುಕೊಂಡು
ಕಲ್ಯಾಣಮ್ಮನ
ಕರೆದುಕೊಂಡು
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ರವಿದಾಸರ ಹೊತ್ತುಕೊಂಡು
ಮಾದಾರ ಧೂಳಯ್ಯನ
ಕರೆದುಕೊಂಡು
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಗೌತಮಬುದ್ದರ
ಹೊತ್ತುಕೊಂಡು
ಬಸವಣ್ಣರ
ಕರೆದುಕೊಂಡು
ಬರ್ತೊನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಆಂಬೇಡ್ಕರ
ಹೊತ್ತುಕೊಂಡು
ಬಾಬುಜೀಯವರ
ಕರೆದುಕೊಂಡು
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಕಾನ್ಷೀ ರಾಮರ
ಹೊತ್ತುಕೊಂಡು
ಕೃಷ್ಣಪ್ಪರ ಕರೆದುಕೊಂಡು
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಬರ್ತಾನ್ನೋಡು
ಬರ್ತಾನೋಡಪ್ಪೋ
ಮಾದೀಗರುಡುಗ
ಕ್ರಾಂತಿ ಕೆಂಡವ
ತುಳಿತಾನ್ನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಕ್ರಾಂತಿ ಕೆಂಡವ
ತುಳಿತಾನ್ನೋಡಪ್ಪೋ
ಮಾದೀಗರುಡುಗ
ಕೆಂಡದ ಮಳೆಯ
ಕರಿತಾನೋಡಪ್ಪೋ
ಮಾದೀಗರುಡುಗ
ದಾರಿ ಬಿಡಿ
ಕೆಂಡದ ಮಳೆಯ
ಕರಿತಾನೋಡಪ್ಪೋ
ಮಾದೀಗರುಡುಗ
ಕವಿತೆ:ಡಾ. ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ
ಕನ್ನಡ ಉಪನ್ಯಾಸಕರು
ಚಿತ್ರದುರ್ಗ

