ಮಹಾದೇವಪ್ಪನಿಗೂ ಬೆಲೆ ಏರಿಕೆಯ ಬಿಸಿ, ಕಾಕಾ ಪಾಟೀಲನಿಗೂ ಬೆಲೆ ಏರಿಕೆಯ ಬಿಸಿ! ಮುಟ್ಟಿದೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಆಡಳಿತದಲ್ಲಿ ಮಹಾದೇವಪ್ಪನಿಗೂ ಬೆಲೆ ಏರಿಕೆಯ ಬಿಸಿ, ಕಾಕಾ ಪಾಟೀಲನಿಗೂ ಬೆಲೆ ಏರಿಕೆಯ ಬಿಸಿ ! ಮುಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯ & ಕೋ. ಬೆಲೆ ಏರಿಕೆಗೆ ರಾಜ್ಯದ ಜನತೆ ತತ್ತರಿಸಿದ್ದು, ಜನರ ಬದುಕನ್ನು ಕೈಆಡಳಿತ ಹೈರಾಣಾಗಿಸಿದೆ.

ಬಿಜೆಪಿ ಆಡಳಿತದಲ್ಲಿ ಮತ್ತು ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೇರಿದ ಕರ್ನಾಟಕ ಕಾಂಗ್ರೆಸ್ ಆಡಳಿತದಲ್ಲಿನ ವ್ಯತ್ಯಾಸವನ್ನು ಸಾರ್ವಜನಿಕರೇ ನೋಡಬೇಕಾಗಿದೆ ಎಂದು ಬಿಜೆಪಿ ತಿಳಿಸಿದೆ.

 

- Advertisement -  - Advertisement - 
Share This Article
error: Content is protected !!
";