ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕಸಬಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾಗಿ ಜೆ ವೈ ಮಲ್ಲಪ್ಪ ಹಾಗೂ ಉಪಾಧ್ಯಕ್ಷರಾಗಿ ಎಸ್ ಪದ್ಮನಾಭ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತದ ನಿರ್ದೇಶಕರುಗಳಾದ ಕೆ ಹೆಚ್ ರಂಗರಾಜು, ಎಂ ಚನ್ನಬಸವರಾದ್ಯ, ಪಿ ಶಿವಕುಮಾರ, ಎಸ್ ಎಮ್.ಮಹದೇವ್, ಜೆ ಮಂಜುನಾಥ, ಕಮಲಾ ಶೋಭಾ, ನಾಗಭೂಷಣ್, ಡಿ ಹನುಮಂತ ರಾಜ್, ಯಶೋಧ ಹಾಗು ಸಹಕಾರಿ ಸಂಘದ ಸಿಬ್ಬಂದಿ ಹಾಜರಿದ್ದರು.