ಜಪಾನ್‌ ಕೈಗಾರಿಕಾ ಸೇವಾ ದಿಗ್ಗಜ Konoike ಜೊತೆ ಅರ್ಥಪೂರ್ಣ ಸಭೆ!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಪಾನ್‌ನ ಕೈಗಾರಿಕಾ ಸೇವಾ ದಿಗ್ಗಜ Konoike ಜೊತೆ ಅರ್ಥಪೂರ್ಣ ಸಭೆ! ಮಾಡಿ ಚರ್ಚಿಸಲಾಯಿತು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

ಉಕ್ಕು ಇಂಜಿನಿಯರಿಂಗ್ ಹಾಗೂ ಮೂಲಸೌಕರ್ಯದಲ್ಲಿ ಪರಿಣತಿ ಹೊಂದಿರುವ #Konoike ಸಂಸ್ಥೆಯ ಪ್ರಮುಖರೊಂದಿಗೆ ಅರ್ಥಪೂರ್ಣ ಸಭೆ ನಡೆಸಲಾಯಿತು. ಸಂಸ್ಥೆಯು ಭಾರತವನ್ನು ಎರಡನೇ ವ್ಯವಹಾರ ಮನೆ ಮಾಡೋಣಎಂಬ ಕನಸು ಹೊಂದಿದೆ. ಇದು ಕರ್ನಾಟಕದ ಬೆಳವಣಿಗೆಯ ದೃಷ್ಟಿ ಕೋನಕ್ಕೆ ಹೊಂದಿಕೆಯಾಗುತ್ತದೆ.

- Advertisement - 

ಭಾರತದಲ್ಲಿ ಸ್ಥಳೀಯ ಕಂಪನಿಗಳೊಂದಿಗೆ ಕೆಲಸ ಮಾಡಲು Konoike ಆಸಕ್ತಿ ತೋರಿದ್ದು, ಅವರಿಗೆ ಕರ್ನಾಟಕವೇ ಸೂಕ್ತ ಕೇಂದ್ರವೆಂದು ಪರಿಚಯಿಸಿದೆವು. ಭಾರತ ಮೂಲದ ಇಂಜಿನಿಯರಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಲು ಅವರು ಸಿದ್ಧರಾಗಿದ್ದು, ಇದಕ್ಕಾಗಿ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎಂ.ಬಿ ಪಾಟೀಲ್ ಹೇಳಿದರು.

 

- Advertisement - 

Share This Article
error: Content is protected !!
";