ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಜಯರಾಮ್ ಅವಿರೋಧ ಆಯ್ಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕಿನ ರಾಂಪುರ ಎಂಪಿಸಿಎಸ್ಗೆ ಅಧ್ಯಕ್ಷರಾಗಿ ಭಾಗ್ಯ ಮ್ಮ ಜಯರಾಮ್ ಉಪಾಧ್ಯಕ್ಷರಾಗಿ ಶಾರದ ಕುಮಾರಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ಬಿಜೆಪಿ ಮುಖಂಡ ಚೆನ್ನೇಗೌಡ, ಸುಬ್ರಾಯಪ್ಪ,ರಾಂಪುರ ಹಾಲು ಉತ್ಪಾದಕರ ಸಹಕಾರ ಸಂಘ ಸದಸ್ಯರಾದ ಪುಟ್ಟ ರಂಗೇಗೌಡ, ಟಿ.ಆರ್. ರಮೇಶ್, ಕೃಷ್ಣಮೂರ್ತಿ, ಟಿ.ಆರ್. ಕೃಷ್ಣಪ್ಪ,ಮುನಿರಾಜು, ನರಸಿಂಹಯ್ಯ, ಕುಸುಮ, ಮತ್ತಿತರು ಅಭಿನಂದಿಸಿದ್ದಾರೆ.

- Advertisement - 

ಇದೆ ಸಂದರ್ಭದಲ್ಲಿ ಅವಿರೋಧ ಆಯ್ಕೆಗೆ ಸಹಕರಿಸಿದ ಬೆಂಗಳೂರು ಹಾಲು ಒಕ್ಕೂಟದ ಸದಸ್ಯರು ಬಿ.ಸಿ .ಆನಂದ್ ರವರನ್ನು  ಅಭಿನಂದಿಸಿದರು.

 

- Advertisement - 

Share This Article
error: Content is protected !!
";