ಟಿ.ಎ.ಪಿ.ಸಿ.ಎಂ.ಎಸ್ ವಾಣಿಜ್ಯ ಮಳಿಗೆಗಳ ಉದ್ಘಾಟಿಸಿ ಸಚಿವ ಸುಧಾಕರ್

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಹಾಗೂ ಮೊದಲನೇ ಅಂತಸ್ತಿನ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್ ಉದ್ಘಾಟಿಸಿದರು

ನಂತರ ಮಾತನಾಡಿ ಈ ವಾಣಿಜ್ಯ ಮಳಿಗೆಗಳು ಸ್ಥಳೀಯ ವ್ಯಾಪಾರಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಪಟ್ಟಣದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ. ಎಂದು ಹೇಳಿದರು

- Advertisement - 

 ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಕೈಗೊಳ್ಳಲಾದ ಈ ಕಾರ್ಯ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಗೆ ದಾರಿದೀಪವಾಗಲಿದೆ ಎಂದರು

ಈ ಸಂಧರ್ಭದಲ್ಲಿ  ,ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರು ಶ್ರವಣಗೆರೆ ಹನುಮಂತರಾಯ ಉಪಾಧ್ಯಕ್ಷರು ಅನಿತಾ ಮಹೇಶ್ ನಿರ್ದೇಶಕರು ಎನ್ ಆರ್ ಲಕ್ಷ್ಮಿಕಾಂತ್ ಟಿ ಗಿರಿ ಸ್ವಾಮಿ ವೀರಣ್ಣ ಆರ್ ಲೋಕೇಶ್ ಗೌಡ ಜಿ ತಿಪ್ಪೇಸ್ವಾಮಿ ಎಸ್ ದೇವರಾಜ್ ಆರ್ ಶ್ರೀಧರ್ ಭಾಗ್ಯಮ್ಮ ಹನುಮಂತರಾಯಪ್ಪ

- Advertisement - 

ಸ.ನಾ. ವಿ ರಾಮಚಂದ್ರಪ್ಪ ಪಿಎಪಿಸಿಎಂಎಸ್ ಸಹ ಕಾರ್ಯದರ್ಶಿ ಆರ್ ಗುರುಸ್ವಾಮಿ ಸಿಬ್ಬಂದಿ ವರ್ಗದವರು  ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

 

 

 

Share This Article
error: Content is protected !!
";