ಮೋದಿ ರಾಜೀನಾಮೆ ನೀಡಿ ಬಿಜೆಪಿಯ ವೃದ್ಧಾಶ್ರಮ‌ಮಾರ್ಗದರ್ಶಕ ಮಂಡಳಿ ಸೇರಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿಯಾದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಮೋದಿ ಭೇಟಿ ಹಿನ್ನೆಲೆಯಲ್ಲೇ ಸಂಸದ ಸಂಜಯ್ ರಾವತ್ ಹೇಳಿಕೆ ಹಲವು ಕುತೂಹಲಗಳಿಗೆ ಕಾರಣವಾಗಿದೆ ಎಂದು ಕಾಂಗ್ರೆಸ್ ತಿಳಿಸಿ ಟೀಕಿಸಿದೆ.

ಇಷ್ಟರಲ್ಲೇ 75 ವರ್ಷ ಪೂರೈಸಲಿರುವ ಮೋದಿ ರಾಜೀನಾಮೆ ನೀಡಿ ಬಿಜೆಪಿಯ ವೃದ್ಧಾಶ್ರಮ‌ಮಾರ್ಗದರ್ಶಕ ಮಂಡಳಿ ಸೇರಲಿ ಎಂಬ ಸಂಘ ಪರಿವಾರದ ಒತ್ತಡದ ಸುಳಿವು ನೀಡಿದ್ದಾರೆ ಸಂಜಯ್ ರಾವತ್?! ಎಂದು ಕಾಂಗ್ರೆಸ್ ಟೀಕಿಸಿದೆ.

ಪ್ರಧಾನಿಯೇ ಆದರೂ, ಬಿಜೆಪಿಯಲ್ಲಿ ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಅವರೆಲ್ಲರೂ ಸಂಘ ಪರಿವಾರದ ಕೈಗೊಂಬೆಗಳೇ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

 

Share This Article
error: Content is protected !!
";