ಮೂಡಾ ರಾಮಯ್ಯ ನಡಿ ರಾಮಯ್ಯ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮೂಡಾ ರಾಮಯ್ಯ
ನಡಿ ರಾಮಯ್ಯ

 ಗೆದ್ದೇನೆಂದು
ಜೊಲ್ಲು ಸುರಿಸಿದೇ
ಒಳ್ಳೇನೆಂದರೂ
ಒಕ್ಕರಿಸುತ್ತಿದೆ
ಇ.ಡಿ

 ಬಲ್ಲವರಷ್ಟೇ
ಬಲ್ಲರು
ನನ್ನ ಒಳ ಮರ್ಮ
ಹೊರ ಕಂಡಿದ್ದೆ

ಸತ್ಯವೆಂದುಕೊಂಡರು
ಒಳ ಜೋಬಿನಲ್ಲಿದೆ
ನಾ ಅಡಗಿಸಿಟ್ಟ
ಸತ್ಯದ ಗುಟ್ಟು

ಇ ಡಿ
ನನ್ನ ಇಡಿಯಾಗಿ
ನುಂಗುವುದು
ಸಿದ್ಧರಾಗಿ ನನ್ನೊಂದಿಗೆ
ಹೊರಡಲು ರೆಡಿಯಾಗಿ
ಕವಿತೆ-ಗುಜ್ಜರ್, ದಾವಣಗೆರೆ.

 

 

Share This Article
error: Content is protected !!
";