ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ರವರು ಬೆಂಗಳೂರಿಗೆ ಆಗಮಿಸಿ ಅಗಮಿಸಿದ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಸುಧಾಕರ್ ರವರು, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪರವರು, ಭೇಟಿಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿಬಿ.ಜೆ.ಪಿ.ನಗರ ಅಧ್ಯಕ್ಷ ಕೆ. ಬಿ. ಮುದ್ದಪ್ಪ ಮುಖಂಡರುಗಳಾದ ಶ್ರೀ ಬಿ. ಸಿ. ನಾರಾಯಣಸ್ವಾಮಿ , ಓಬದೇನಹಳ್ಳಿಶ್ರೀ ಮುನಿಯಪ್ಪ ಹಾಗು ಸಿ. ನಾರಾಯಣಸ್ವಾಮಿ ಹಾಜರಿದ್ದರು.

