ನರಸಿಂಹ ಅವರಿಗೆ ಪಿಹೆಚ್.ಡಿ ಪದವಿ ಪ್ರದಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವನಗುಡಿ
, ಬೆಂಗಳೂರು ಇಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹ ಅವರಿಗೆ ಮೈಸೂರು ವಿವಿ ಪಿಹೆಚ್.ಡಿ ಪದವಿ ಪ್ರದಾನ ಮಾಡಿದೆ.

ನರಸಿಂಹ ಅವರು ಮಂಡಿಸಿದ ಇಂಪ್ಯಾಕ್ಟ್‌ ಆಫ್‌ಫೈನಾಶಿಯಲ್‌ಲಿಟ್ರಸಿ ಆನ್‌ವುಮೆನ್‌ಎಂಪವರ್‌ಮೆಂಟ್‌ ಥ್ರೂ  ಎಸ್‌ಹೆಚ್‌ಜಿಎಸ್ ಎ ಸ್ಟಡಿ ವಿಥ್‌ರೆಫ್‌ರೆನ್ಸ್‌ಟು ಬೆಂಗಳೂರ್‌ಹರ್ಬನ್‌ಡಿಸ್ಟ್ರಿಕ್ಟ್”  ಎಂಬ

- Advertisement - 

ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾನಿಲಯವು ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪಿಹೆಚ್.ಡಿ ಪದವಿ ನೀಡಿದೆ. ಇವರಿಗೆ ಡಾ. ಬಿ.ಎಸ್‌ಸುಧಾರವರು ಮಾರ್ಗದರ್ಶನ ಮಾಡಿದ್ದರು.

 

- Advertisement - 

Share This Article
error: Content is protected !!
";