ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಟಿಕೋಳಿ ಸಾರು ರಾಗಿ ಮುದ್ದೆ ಉಣ್ಣೋಣ ನಾಡಪ್ರಭು ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಹಳ್ಳಿಗಳ ಪರಂಪರೆಯ ಇತಿಹಾಸವನ್ನು ಸಾರುತ್ತದೆ. ಬೆಂಗಳೂರು ಎಷ್ಟೆ ಅದುನಿಕತೆಯಲ್ಲಿ ಬೆಳೆದರು ಹಳ್ಳಿಗಳ ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಂಡಿದೆ.
ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಕೆಂಪೇಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬರುತ್ತಿರುವ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮೀಣ ಸೊಗಡಿನ ಹೊಸತೊಡುಕು ಬಾಡೂಟದ ಪಂದ್ಯಾವಳಿ ಟ್ರೋಫಿ ಆಯೋಜಿಸಿದ್ದಾರೆ.
ಮೇಲಿನ ಪೋಸ್ಟ್ ನಲ್ಲಿ ಸಂಪೂರ್ಣ ವಿವರಣೆ ವಿವರಿಸಲಾಗಿದೆ ಗಮನಿಸಿ ಸ್ನೇಹಿತ ಬಂಧುಗಳೆ. ಈ ಪಂದ್ಯದಲ್ಲಿ ಭಾಗವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಊಟವನ್ನು ಸವಿದು ಗ್ರಾಮೀಣ ಸೊಗಡನ್ನು ಎತ್ತಿಹಿಡಿಯೋಣ ಬಂಧುಗಳೆ. ಹಳ್ಳಿಯೇ ನಮ್ಮ ಉಸಿರು. ಹಳ್ಳಿಯೇ ನಮ್ಮ ಬದುಕು ಎಂದು ರಘು ಗೌಡ ತಿಳಿಸಿದ್ದಾರೆ.