Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಿಕ್ಷಕರಿಗೆ EPF ಮತ್ತು ESI ಕುರಿತು ಮಾಹಿತಿ

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಗಂಗಾ ಸಮೂಹ ವಿದ್ಯಾ ಸಂಸ್ಥೆಗಳು, ಹಿರಿಯೂರು, EPFO ರಿಜನಲ್ ಆಫೀಸ್, ಬಳ್ಳಾರಿ ಹಾಗೂ ESIC ಜಿಲ್ಲಾ ಕೇಂದ್ರ, ಚಿತ್ರದುರ್ಗ ಇವರ ಸಹಯೋಗದಲ್ಲಿ ಜಿಲ್ಲಾ ಜನಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಚೀಫ್ ಅಕೌಂಟ್ಸ್ ಆಫೀಸರ್ ಶ್ರೀಕಾಂತ್ ಗುಮ್ಮಡಿವಲ್ಲಿ ಮತ್ತು ಜುಬೇರ ಅಹ್ಮದ್, ಮಹಮದ್ ಅನಿಫ್ ಹಾಗೂ ESIC ಜಿಲ್ಲಾ ಮುಖ್ಯಸ್ಥರಾದ ಮುರುಗೇಶ್ ಸರ್ ಉಪಸ್ಥಿತರಿದ್ದರು.

Advertisement

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಎಲ್ಲಾ ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ EPF ಮತ್ತು ESI ಯೋಜನೆಗಳ ಉದ್ದೇಶ, ಸೌಲಭ್ಯಗಳು, ಉದ್ಯೋಗಿಗಳ ಹಕ್ಕುಗಳು ಹಾಗೂ ನೋಂದಣಿ ಪ್ರಕ್ರಿಯೆಗಳ ಕುರಿತು ಶಿಕ್ಷಕರಿಗೆ ಸಮಗ್ರ ಮಾಹಿತಿ ನೀಡಲಾಯಿತು.

  ಕಾರ್ಯಕ್ರಮವು ಶಿಕ್ಷಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು. EPF ಕುರಿತು ಸಮಗ್ರ ಮಾಹಿತಿಯನ್ನು ನೀಡುವುದರೊಂದಿಗೆ ಶಿಕ್ಷಕರಿಗೆ ಇದ್ದಂತಹ ಗೊಂದಲಗಳನ್ನು ಸಹ  ಪರಿಹರಿಸಿದರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಡತೆ ವ್ಯಕ್ತಿತ್ವ ತೋರಿಸುತ್ತದೆ — ನುಡಿ ವ್ಯಕ್ತಿತ್ವ ಸಾಬೀತುಪಡಿಸುತ್ತದೆಸಂಬಂಧಗಳ ರಕ್ಷಣೆಯ ಪವಿತ್ರ ಬಂಧವೇ…..ರಕ್ಷಾಬಂಧನರೈಲ್ವೆ ಮೇಲ್ಸೇತುವೆಗಳ ಭೂಮಿಪೂಜೆ:ಕೇಂದ್ರ ಸಚಿವ ಸೋಮಣ್ಣ, ಸಂಸದ ಕಾರಜೋಳ ಭೇಟಿಶಿಕ್ಷಕರಿಗೆ EPF ಮತ್ತು ESI ಕುರಿತು ಮಾಹಿತಿ"ಇಂಡಿ ಮೈತ್ರಿಕೂಟದ ಓಲೈಕೆಗೆ ಕಾವೇರಿ ನೀರು ತಮಿಳುನಾಡು ಪಾಲು": ಜೆಡಿಎಸ್ ಆಕ್ರೋಶ'ಶೂದ್ರ ಸೇವಾ ಸಂಘ' ಉದ್ಘಾಟಿಸಿದ ಸಿದ್ದರಾಮಯ್ಯ: ಶೋಷಿತ ಸಮುದಾಯಗಳ ಒಗ್ಗಟ್ಟಿಗೆ ಕರೆ ಪ್ರತಿ ಜಿಲ್ಲೆಯಲ್ಲಿ ಬಡವರಿಗೆ 50 ಸಾವಿರ ಸೈಟ್ ಹಂಚಿಕೆಗೆ ಸಿದ್ಧತೆ-ಡಿಕೆ ಶಿವಕುಮಾರ್"ಕರ್ನಾಟಕ ಸ್ಪೀಡ್‌": 'ಡಿಎನ್ ಸೊಲ್ಯೂಷನ್ಸ್' ತಯಾರಿಕಾ ಘಟಕ ಉದ್ಘಾಟಿಸಿದ ಸಚಿವ ಎಂ.ಬಿ. ಪಾಟೀಲ್ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್‌ಗೆ ಸಚಿವ ಎಂ.ಬಿ. ಪಾಟೀಲ್ ಅಭಿನಂದನೆನೇಪಾಳ ಪ್ರವಾಹ ದುರಂತ: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಸರ್ಕಾರ ನಿರಂತರ ಶ್ರಮಿಸಲಿದೆ – ಸಚಿವ ಎಂ.ಬಿ. ಪಾಟೀಲ್