Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ 17ಕ್ಕೆ ಹಿರಿಯೂರು ಆದಿ ಜಾಂಬವ ಮಠಕ್ಕೆ ಅಟ್ಟಿಕಾ ಬಾಬು ಭೇಟಿ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಸಮಾಜದ ಗೌರವ
, ಏಕತೆ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿರುವ ಹಿರಿಯೂರಿನ ಆದಿ ಜಾಂಬವ ಮಠಕ್ಕೆ ಇದೇ ಭಾನುವಾರ (ಮೇ 17) ಅಟ್ಟಿಕಾ ಗೋಲ್ಡ್ ಬೊಮ್ಮನಹಳ್ಳಿ ಬಾಬು ಅವರು ಭೇಟಿ ನೀಡಲಿದ್ದಾರೆ.

ಮೇ 17ರ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಹಿರಿಯೂರಿನ ಟಿ.ಬಿ ಸರ್ಕಲ್ ಸಮೀಪವಿರುವ ಆದಿ ಜಾಂಬವ ಮಠಕ್ಕೆ ಭೇಟಿ ನೀಡಲಿರುವ ಅವರು, ಶ್ರೀಮಠದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯೂರು ಕ್ಷೇತ್ರದ ಸಾರ್ವಜನಿಕರು
, ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಅವರು ಪ್ರಕಟಣೆಯ ಮೂಲಕ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

"ರಾಜಕೀಯವೆಂದರೆ ಕೇವಲ ಚುನಾವಣೆಗಳ ಹೋರಾಟವಲ್ಲ
ಅದು ಜನರ ನಂಬಿಕೆ
, ಪ್ರೀತಿ ಮತ್ತು ಹೃದಯಗಳ ಸಂಗಮ. ಆ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಭೇಟಿ ಹಮ್ಮಿಕೊಳ್ಳಲಾಗಿದೆ. ಜನರ ಪ್ರೀತಿ ಮತ್ತು ಬೆಂಬಲವೇ ನಮಗೆ ಶಕ್ತಿ ಹಾಗೂ ಧೈರ್ಯ," ಎಂದು ಅಟ್ಟಿಕಾ ಬೊಮ್ಮನಹಳ್ಳಿ ಬಾಬು ಅವರು ತಿಳಿಸಿದ್ದಾರೆ.

ಕ್ಷೇತ್ರದ ಆತ್ಮೀಯ ಬಂಧುಗಳು, ತಾಯಂದಿರು ಮತ್ತು ಯುವಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಹಾಗೂ ಆಶೀರ್ವದಿಸಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST