Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಕ್ಫ್ ಮಂಡಳಿ ಹೆಸರಿಗೆ ರೈತರ ಪಹಣಿ ಬದಲಾವಣೆ ಬೇಡ-ಕಿಸಾನ್ ಸಂಘ

Advertisement
ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ಭಾರತೀಯ ಕಿಸಾನ್ ಸಂಘದ ಹೊಸದುರ್ಗ ತಾಲೂಕು ಘಟಕಗದ ವತಿಯಿಂದ ಶುಕ್ರವಾರ ದಂಡಾಧಿಕಾರಿಯವರಿಗೆ ವಕ್ಫ್ ಮಂಡಳಿಯ ಖಾಯೆದೆಯ ಪರವಾಗಿ ಯಾವುದೇ ಕಾರಣಕ್ಕೂ ರೈತರ ಪಹಣಿಯಲ್ಲಿ (RTC) ವಕ್ಫ್ ಹೆಸರು ಬರದಂತೆ ತಡೆಯಲು ಭಾರತೀಯ ಕಿಸಾನ್ ಸಂಘದ ಹೊಸದುರ್ಗ ತಾಲ್ಲೂಕ್ ಘಟಕ ದಾವತಿಯಿಂದ ಮನವಿ ಸಲ್ಲಿಸಿಸಲಾಯಿತು.

 ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ಎಸ್ ಜಿ ನಾಗತಿಹಳ್ಳಿ, ತಾಲ್ಲೂಕ್ ಘಟಕದ ಅಧ್ಯಕ್ಷರಾದ ಮಹಾಲಿಂಗಪ್ಪ ಹಾಗಲಕೆರೆ, ತಾಲ್ಲೂಕ್ ಉಪಾಧ್ಯಕ್ಷರು ಜಗದೀಶ್ ಜಿ ಕೆ ಗೂಳಿಹಟ್ಟಿ, ತಾಲ್ಲೂಕ್ ಪ್ರದಾನ ಕಾರ್ಯದರ್ಶಿ ನಾಗೇಂದ್ರ ಅಯ್ಯನಳ್ಳಿ, ತಾಲ್ಲೂಕ್ ಯುವ ಪ್ರಮುಖ ಮಂಜುನಾಥ ಹಾಗಲಕೆರೆ, ಸಹ ಕಾರ್ಯದರ್ಶಿ ಇಂದುಧರ ರಾಮಜ್ಜನಳ್ಳಿ, ಮಹಿಳಾ ಪ್ರಮುಖ್ ಮಧು ಉಣವಿನೋಡು ಹಾಗೂ ಮಲ್ಲೇಶಣ್ಣ ಮೈಲಾರ ಪುರ ತಿಮ್ಮಪ್ಪ, ಶಿವಣ್ಣ, ಇತರರು ಭಾಗವಹಿಸಿದ್ದರು.

ಹಾಗೂ ವಿದ್ಯುತ್ ಇಲಾಖೆ ಬೇಟೆ ನೀಡಿ ಅಕ್ರಮ ಸಕ್ರಮದ ಬಗ್ಗೆ ಚರ್ಚೆ ಮಾಡಿ ಕಾರ್ಯಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿಲಾಯಿತು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ