ಚಂದ್ರವಳ್ಳಿ ನ್ಯೂಸ್, ರಂಗೇನಹಳ್ಳಿ:
ಖ್ಯಾತ ವ್ಯಕ್ತಿ ಡಾ. ಆರ್.ಜಿ. ಜಗನ್ನಾಥ್ ರಂಗೇನಹಳ್ಳಿ ಅವರ ಧರ್ಮಪತ್ನಿ ಹಾಗೂ ತಾಯಿಯಾದ ಶ್ರೀಮತಿ ರಂಗಮ್ಮ(85) ಅವರು ಗುರುವಾರ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಕುಟುಂಬ ಮೂಲಗಳ ಮಾಹಿತಿ ಪ್ರಕಾರ, ಮೃತರ ಅಂತ್ಯಕ್ರಿಯೆಯು ಅವರ ಸ್ವಗ್ರಾಮವಾದ ರಂಗೇನಹಳ್ಳಿಯಲ್ಲಿ ಗುರುವಾರವೇ ನೆರವೇರಿತು.




