ಚಂದ್ರವಳ್ಳಿ ನ್ಯೂಸ್, ಹಿರಿಯೂರು:
‘ಅರಿವು ಭಾರತ’ ವತಿಯಿಂದ ಇಂದು ಹಿರಿಯೂರು ತಾಲೂಕಿನ ಮೇಣುಕುರ್ಕಿ ಗ್ರಾಮದಲ್ಲಿ ‘ಸಮಾನತೆಗಾಗಿ ಸಹಭೋಜನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ವಿವರಗಳು:
ಸ್ಥಳ: ಬಿ.ಜಿ ತಿಮ್ಮಾರೆಡ್ಡಿ (ಗಿರೀಶ್) ಅವರ ಮೇಟಿಕುರ್ಕೆ ಮನೆ, ಹಿರಿಯೂರು ತಾಲೂಕು, ಚಿತ್ರದುರ್ಗ ಜಿಲ್ಲೆ.
ಅಕ್ಟೋಬರ್-16ರ ಶುಕ್ರವಾರ ಬೆಳಿಗ್ಗೆ 11:30 ಗಂಟೆಗೆ.
ಉದ್ಘಾಟನೆ: ಚಿಂತಕ, ಸಾಹಿತಿ ಎಚ್. ಕೆ. ವಿವೇಕಾನಂದ. ಅಧ್ಯಕ್ಷತೆ: ಶ್ರೀಮತಿ ಸೀಮಾ ಎಸ್. ಆರ್., ಗ್ರಾಮರತ್ನ ಪ್ರಶಸ್ತಿ ಪ್ರದಾನ: ಪಂಡಿತ್ ಮುನಿವೆಂಕಟಪ್ಪ. ನೆನಪಿನ ಗಿಡ: ಹರಿಯಬ್ಬೆ ಹೆಂಜಾರಪ್ಪ, ಚಂದ್ರವಳ್ಳಿ, ಸಂಪಾದಕರು. ಪ್ರತಿಜ್ಞೆ: ಡಾ. ವಾರಿಧಿ ಮಂಜುನಾಥ್ ರೆಡ್ಡಿ. ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಒಲಿವಿಯಾ ಪ್ರಕಾಶ್, ಡಾ. ಹರೀಶ್ ಬಾನುಗೋಂದಿ ಹಾಗೂ ಜಿ. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.




