Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Sports News

ಮಾ.29ರಂದು ಶಿಕ್ಷಕ-ಶಿಕ್ಷಕಿಯರಿಗೆ ಚಂದ್ರವಳ್ಳಿಯಲ್ಲಿ ಟ್ರಕ್ಕಿಂಗ್

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಶಿಕ್ಷಕ-ಶಿಕ್ಷಕಿಯರಿಗೆ ಮಾ.೨೯ ರಂದು ಬೆಳಿಗ್ಗೆ ೬-೩೦ ರಿಂದ ೭-೩೦ ರವರೆಗೆ ಚಂದ್ರವಳ್ಳಿಯಲ್ಲಿ ಟ್ರಕ್ಕಿಂಗ್ ಆಯೋಜಿಸಲಾಗಿದೆ.


ಕೋವಿಡ್ ಲಾಕ್‌ಡೌನ್‌ನಲ್ಲಿ ೬೯ ದಿನಗಳ ಕಾಲ ಚಿತ್ರದುರ್ಗ ನಗರ ಮತ್ತು ತಾಲ್ಲೂಕಿನಾದ್ಯಂತ ಸಂಚರಿಸಿ ನಾಗರೀಕರಲ್ಲಿ ಜಾಗೃತಿ ಮತ್ತು ಧೈರ್ಯ ಮೂಡಿಸಿ ನಿಸ್ವಾರ್ಥ ಸೇವೆಗೈದ ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೆ ಗೌರವದ ನುಡಿನಮನ ಸಲ್ಲಿಸುವುದು ಟ್ರಕ್ಕಿಂಗ್ ಉದ್ದೇಶವಾಗಿದೆ. ತಪ್ಪದೆ ಭಾಗವಹಿಸುವಂತೆ ಜಿಲ್ಲಾ ಸ್ಥಾನಿಕ ಆಯುಕ್ತ ಪಿ.ವೈ.ದೇವರಾಜ್ ಪ್ರಸಾದ್ ಮನವಿ ಮಾಡಿದ್ದಾರೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣಕ್ಕೆ ಒಗ್ಗಟ್ಟಿನ ಹೋರಾಟ ಅನಿವಾರ್ಯ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣ ವಚನ ಸ್ವೀಕಾರಿಸಿದ ಅವರ ಕಿರು ಪರಿಚಯಕೆಪಿಎಸ್​ಸಿ ಅಕ್ರಮ ತನಿಖೆ: ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರಾಜ್ಯಪಾಲರಿಗೆ ದೂರುಖಾಸಗಿ ವಿವಿ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವುವಾಲ್ಮೀಕಿ ವೃತ್ತದ ಬಳಿ ಬಿದಿರಿನ ಮಳಿಗೆಯಲ್ಲಿ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮಇಂಡಿ ಮಹತ್ವದ ಸಭೆ: ನವೆಂಬರ್ 5ರಂದು ಬೃಹತ್ ಪ್ರತಿಭಟನೆಗೆ ಕರೆಪಕ್ಷ ಬಿಟ್ಟವರೆಲ್ಲಾ ನಿಮ್ಮ ಗೆಳೆಯರೇ ಎಂದ ಖರ್ಗೆ; ಸಿಂಧಿಯಾ ನನ್ನವರಲ್ಲ ಎಂದ ರಾಹುಲ್!ನೂತನ ರಾಜ್ಯಪಾಲೆಯಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರಶ್ರೀ ಭೂತರಾಯಸ್ವಾಮಿ ದೇವಾಲಯದಲ್ಲಿ ನೂತನ ಬೆನವಗಳ ಪ್ರತಿಷ್ಠಾಪನೆ ಮಹೋತ್ಸವನೂತನ ರಾಜ್ಯಪಾಲರಿಗೆ ಸ್ವಾಗತ, ನಿರ್ಗಮಿತ ರಾಜ್ಯಪಾಲರಿಗೆ ಗೌರವ ನಮನ: ಡಿ.ಕೆ. ಶಿವಕುಮಾರ್