ವೇದಾವತಿ ನಗರದ ನಮ್ಮ ಕ್ಲಿನಿಕ್ ಆಸ್ಪತ್ರೆಯಲ್ಲಿ ಪೋಷಣೆ ಅಭಿಯಾನ ಮಾಸಾಚಾರಣೆ

News Desk

ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ರಾಷ್ಟ್ರೀಯ ಪೋಷಣೆ ಅಭಿಯಾನ ಮಾಸಾಚಾರಣೆ ಕಾರ್ಯಕ್ರಮವನ್ನು ವೇದಾವತಿ ನಗರದ ನಮ್ಮ ಕ್ಲಿನಿಕ್ ಆಸ್ಪತ್ರೆಯಲ್ಲಿ  ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ ಜ್ಯೋತಿ, ಡಾ.ಮುಜ ಸಿಮ್, ಮೇಲ್ವಿಚಾರಕಿ ಜ್ಯೋತಿ ಕೆ, ಪೋಷಣ ಅಭಿಯಾನ ಸಂಯೋಜಕರಾದ ಜಯಲಕ್ಷ್ಮಿ ಮತ್ತು ಸಮುದಾಯದ ಮುಖಂಡರಾದ ತಿಪ್ಪೇಸ್ವಾಮಿ, ಬಿಪಿ ನಿರ್ಮಲ, ಅನುಸೂಯಮ್ಮ, ಅಂಗನವಾಡಿ ಕಾರ್ಯಕರ್ತರು, ಕೆ ಆಶಾ, ರಾಣಿ, ಅನಿತಾ, ಶ್ರೀ ಕವಿತಾ, ಈರಮ್ಮ, ಕಾವ್ಯ, ನೂರ್ ಜಾನ್ , ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಇದ್ದರು.

- Advertisement -  - Advertisement - 
Share This Article
error: Content is protected !!
";