ಮೇ 27 ರಂದು ಸಾಹಿತಿ ಬಿ.ಎಲ್.ವೇಣು ಸಂದರ್ಶನ ಪ್ರಸಾರ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಥೆ,ಕಾದಂಬರಿಕಾರ, ಹಾಗೂ ಚಿತ್ರ ಸಾಹಿತಿ ಡಾ.ಬಿ.ಎಲ್.ವೇಣು ಜನ್ಮದಿನ ಹಾಗೂ ಚಿತ್ರದುರ್ಗ ಆಕಾಶವಾಣಿ 34ನೇ ವಾರ್ಷಿಕೋತ್ಸ ನಿಮಿತ್ತ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು

- Advertisement - 

ಆಕಾಶವಾಣಿ ಪ್ರಸಾರ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್.ಡಿ.ಆರ್ ಹಾಗೂ ದ್ಯಾಮಲಾಂಬಿಕ.ಎ.ಎಸ್ ನಡೆಸಿದ ವಿಶೇಷ ಸಂದರ್ಶನದ ಧ್ವನಿ ಮುದ್ರಣ ಮೇ 27 ರಂದು ಮಂಗಳವಾರ ಸಂಜೆ 7:45 ರಿಂದ 8:45 ರ ವರೆಗೆ ಸಂದರ್ಶನ ಪ್ರಸಾರವಾಗಲಿದೆ.

- Advertisement - 

 

 

- Advertisement - 

Share This Article
error: Content is protected !!
";