ಬೆಳೆಸುವವರು ಒಬ್ಬರಾದರೂ ಬಳಸಿಕೊಳ್ಳವರು ಹಲವರು!?

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಸ್ಯರಾಶಿಯಾದ ಮರಗಳನ್ನು ಸಾರ್ವಜನಿಕ ಉಪಯೋಗಕ್ಕೆ ಬೆಳೆಸಿದಂತೆ. ಸಾಮಾಜಿಕ ನೀತಿಯನ್ನು ಮೈಗೂಡಿಸಿಕೊಂಡ  ವ್ಯಕ್ತಿತ್ವವನ್ನು ಗುರುತಿಸಿ ಪ್ರಜಾನಿತಿಯ ಪ್ರಭುತ್ವದಲ್ಲಿ  ಬೆಳೆಸಿದರೆ ಹಲವಾರು ಬಳಸಿಕೊಳ್ಳಬಹುದು.

 ಮರಗಿಡಗಳನ್ನು ಸಾರ್ವಜನಿಕವಾಗಿರುವ ರಸ್ತೆ ಪಕ್ಕದಲ್ಲಿ ಹಾಗೂ ಬಯಲು ಪ್ರದೇಶದಲ್ಲಿ ಬೆಳೆಸಿದರೆ ಮರಗಿಡಗಳು ನೀಡುವ ನೆರಳು ಹಾಗೂ ತಣ್ಣನೆ ಗಾಳಿ ಸೇರಿದಂತೆ ಸಸ್ಯರಾಶಿ ಬಿಡುವ ಹೂವು. ಕಾಯಿ ಹಣ್ಣನ್ನು ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿಗಳು ಸೇವಿಸಲು ಸಾಧ್ಯವಿದೆ.

 ಸಾರ್ವಜನಿಕ ಸ್ಥಳಗಳಲ್ಲಿ ಗಿಡಮರಗಳನ್ನು ಬೆಳೆಸಿದಂತೆ  ಪ್ರಜಾನಿತಿಯ ಪ್ರಭುತ್ವಕ್ಕೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಟ್ಟಿರುವ ಸ್ವಾರ್ಥರಹಿತ ವ್ಯಕ್ತಿಯನ್ನು ಬೆಳೆಸಿದರೆ ಜನರ ಒಳಿತಿಗಾಗಿ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ ಇದುವೇ ಪ್ರಜಾಪ್ರಭುತ್ವದ ಮೂಲ ಉದ್ದೇಶ. ಏನಾದರೂ ಹಾಗೂ ಮೊದ್ಲು ಮಾನವನಾಗು.
ಕಿರು ಲೇಖನ-ರಘು ಗೌಡ, ಕೆಟಿ ಹಳ್ಳಿ.

 

 

- Advertisement -  - Advertisement -  - Advertisement - 
Share This Article
error: Content is protected !!
";