ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಸಿದ್ದರಾಮಯ್ಯನ ಮುಚ್ಚಿಟ್ಟ ಕರಾಳ ಇತಿಹಾಸದ ಪುಟುಗಳು ಒಂದೊಂದೆ ಹೊರ ಬರುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಗಣಿ ಗುತ್ತಿಗೆ ಹೆಸರಲ್ಲಿ ಸಿದ್ದರಾಮಯ್ಯ 500 ಕೋಟಿ ರೂ. ಕಿಕ್‌ಬ್ಯಾಕ್‌ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ.
2015ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಹರಾಜು ಪ್ರಕ್ರಿಯೆಯನ್ನೇ ನಡೆಸದೆ, ಗಣಿ ಗುತ್ತಿಗೆಗಳನ್ನು ಕಾನೂನು ಬಾಹಿರವಾಗಿ ನವೀಕರಿಸಿ ನೂರಾರು ಕೋಟಿ ಗುಳುಂ ಮಾಡಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.