ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಸಂಘದ ವತಿಯಿಂದ ಕೊಡ ಮಾಡುವ ಭಾರತ ಸೇವಾ ರತ್ನ ರಾಷ್ಟ್ರಪ್ರಶಸ್ತಿಗೆ ಡಿಸ್ಟ್ರಿಕ್ಟ್ ಕೋಡಿನೇಟರ್ ಫಾರ್
ಸಿಸ್ಟಮ್ಯಾಟಿಕ್ ವೋಟರ್ಸ್, ಕೂನಿಕೆರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಾಹಿತಿ, ಹಾಗೂ ಕ್ರೀಡಾಪಟು ಸುಷ್ಮಾ ರಾಣಿ ಎಂ ಇವರು ಭಾಜನರಾಗಿದ್ದಾರೆ. ಕನ್ನಡ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿ. ಪಿ. ಕೆ ರವರಿಂದ ಭಾರತ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.