ರಂಗೇನಹಳ್ಳಿ ಕೆರೆ ಭರ್ತಿ, ಕಣ್ತುಂಬಿಕೊಂಡ ಜನತೆ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲ್ಲೂಕಿನ ರಂಗೇನಹಳ್ಳಿ ಕೆರೆಯು ಕೋಡಿ ಬಿದ್ದಿದ್ದು
, ಕೋಡಿ ಹರಿಯುವುದನ್ನು  ನೋಡಲು ನೂರಾರು ಜನರು ತಮ್ಮ ವಾಹನಗಳ ಮೂಲಕ ಕುಟುಂಬವರ ಜೊತೆ, ಸ್ನೇಹಿತರ ಜೊತೆ ಗುಂಪುಗುಂಪಾಗಿ ಬಂದು ಕೆರೆ ಕೋಡಿ ಬಿದ್ದಿರುವ ದೃಶ್ಯವನ್ನು ಕಣ್ತುಂಬಿಕೊಂಡರು. 

ಈ ವೇಳೆ ರೈತ ಮಹಿಳೆಯರಾದ ಭಾಗ್ಯಮ್ಮ, ಪುಟ್ಟಮ್ಮ, ಕೆಂಚಮ್ಮ, ಲಕ್ಷ್ಮಕ್ಕ, ಪಾರ್ವತಮ್ಮ, ಗಡಾರಿ ಕೃಷ್ಣಪ್ಪ, ಹಿರಿಯೂರು ತಾಲ್ಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರು ಹಾಗೂ ಕುಂಚಿಟಿಗರ ಸಂಘದ ಗೌರವಾಧ್ಯಕ್ಷರಾದ ತಿಮ್ಮಣ್ಣ, ಶಿಕ್ಷಕರು, ಪೋಲಿಸರು  ಸೇರಿದಂತೆ ಅನೇಕ ಸಾರ್ವಜನಿಕರು, ಗ್ರಾಮಸ್ಥರು ವೀಕ್ಷಣೆ ಮಾಡಿದರು.   

 

- Advertisement -  - Advertisement - 
Share This Article
error: Content is protected !!
";