ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ
ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ವರ್ಷದ ಪುಣ್ಯಸ್ಮರಣೆ (ದಾಸೋಹ ದಿನ) ಹಾಗೂ ಜಗಜ್ಯೋತಿ ಬಸವೇಶ್ವರ ವೃತ್ತ ನಾಮ ಫಲಕ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲಾ ಶರಣ ಸಮಾಜ ಹಾಗೂ ಶ್ರೀಗಳ ಭಕ್ತ ವೃಂದದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಯಿಸಿದರು.

- Advertisement - 

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಶಾಸಕರು ಧೀರಜ್ ಮುನಿರಾಜು,ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸುಜಯ್ ತಾಲ್ಲೂಕು ದಂಡಾಧಿಕಾರಿ ವಿದ್ಯಾ ವಿಭಾ ರಾಥೋಡ್ ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್, ಪೌರಾಯುಕ್ತ ಕಾರ್ತಿಕ್, ಮಹಾಸಭೆಯ ಜಿಲ್ಲಾ ಪದಾಧಿಕಾರಿಗಳು,

- Advertisement - 

ಮುಖಂಡರಾದ ಸೋಮರುದ್ರಶರ್ಮ, ಶಿವಾನಂದಪ್ಪ, ಬಸವರಾಜು, ಮಂಜುನಾಥ್, ಪ್ರಕಾಶ್, ಮಲ್ಲಿಕಾರ್ಜುನ್, ಲೋಕೇಶ್ ನಾಗಸಂದ್ರ, ಜ್ಯೋತಿ ಕುಮಾರ್, ಶಶಿಕಲಾ ನಾಗರಾಜು, ಲತಾ ಆರಾಧ್ಯ, ಗಗನ್, ಕೋಮಲ ನಟರಾಜ್ ಮಮತಾ ಸಮಾಜದ ಎಲ್ಲಾ ಮುಖಂಡರುಗಳು ಹಾಗೂ ಶ್ರೀಗಳ ಭಕ್ತ ವೃಂದ ಭಾಗವಯಿಸಿದ್ದರು.

- Advertisement - 
Share This Article
error: Content is protected !!
";