ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಜಾಗತಿಕ ಪ್ರಶಸ್ತಿ! ಲಭ್ಯವಾಗಿದೆ.
ಸನ್ಮಾನ್ಯ ಪ್ರಧಾನಿಯವರ ವಿಶ್ವನಾಯಕತ್ವಕ್ಕೆ ಮೆಚ್ಚಿ ಘಾನಾ ದೇಶವು ತನ್ನ ಅತ್ಯುನ್ನತ ನಾಗರಿಕ ಗೌರವವಾದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ‘ ಪ್ರಶಸ್ತಿ ನೀಡಿ, ಗೌರವಿಸಿದೆ.
ಈ ಪ್ರಶಸ್ತಿಗಳು ವಿಶ್ವಮಟ್ಟದಲ್ಲಿ ಭಾರತಕ್ಕೆ ಹೆಚ್ಚುತ್ತಿರುವ ಘನತೆಯ ಪ್ರತಿಬಿಂಬವಾಗಿವೆ.