ಜನರ ಹೃದಯದಲ್ಲಿ ‌ಸ್ಥಾನ ಗಳಿಸುವಲ್ಲಿ ವಿಫಲರಾದ ರಾಹುಲ್ ಗಾಂಧಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚುನಾವಣೆಗಳಲ್ಲಿ ಸೋತಾಗಲೆಲ್ಲಾ ಜನರ ತೀರ್ಪನ್ನು ಅವಮಾನಿಸಿ ಚುನಾವಣಾ ಆಯೋಗದ ಮೇಲೆ
,‌ ಇವಿಎಂ ಮೇಲೆ ಆರೋಪ ಮಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗ ಕಟುವಾಗಿ ಪ್ರತಿಕ್ರಿಯಿಸಿದೆ.

ಜನರಿಂದ ವಿರುದ್ಧ ಫಲಿತಾಂಶ ಬಂದಿರುವುದಕ್ಕಾಗಿ ಚುನಾವಣಾ ಆಯೋಗದ ವಿರುದ್ಧ ಭಾರತೀಯ ಕಾಂಗ್ರೆಸ್ ಆರೋಪ ಹೊರಿಸುತ್ತಿದೆ ಎಂದು ಖಾರವಾಗಿ ಆಯೋಗ ಉತ್ತರಿಸಿದೆ.

- Advertisement - 

ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಜನರು ಈಗ ಕಡೆಗಣಿಸುತ್ತಿದ್ದಾರೆ. ಜನರ ಹೃದಯದಲ್ಲಿ ‌ಸ್ಥಾನ ಗಳಿಸುವಲ್ಲಿ ವಿಫಲವಾಗಿರುವ ರಾಹುಲ್ ಗಾಂಧಿ ಈಗ ವ್ಯವಸ್ಥೆಯನ್ನು ದೂಷಿಸುವ ಮೂಲಕ ತಮ್ಮ ಅಪ್ರಬುದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

- Advertisement - 
Share This Article
error: Content is protected !!
";