ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ರಾಮಮೂರ್ತಿ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕು
, ಮಧುರೆ ಹೋಬಳಿ ಎಸ್ ಎಂ ಗೊಲ್ಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ತೆರುವಾದ ಅಧ್ಯಕ್ಷರ ಸ್ಥಾನಕ್ಕೆ  ದಿನಾಂಕ 26.10.2024 ಚುನಾವಣೆ ನೆಡೆಸಲಾಯಿತು.

- Advertisement - 

 ಚುನಾವಣೆಯಲ್ಲಿ  ಹಾಲಿ ಸದಸ್ಯ ರಾಮಮೂರ್ತಿಯವರು ಒಬ್ಬರೆ ಉಮೇದುವಾರಿಕೆ ಸಲ್ಲಿಸಲಾಗಿತ್ತು ಆದ್ದರಿಂದ ರಾಮಮೂರ್ತಿಯವರು  ಸರ್ವ ಸದಸ್ಯ ಬೆಂಬಲದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

- Advertisement - 

ನೂತನ ಅಧ್ಯಕ್ಷರಿಗೆ ಎಸ್ ಎಂ ಗೊಲ್ಲಹಳ್ಳಿಯ ಹಾಲು ಉತ್ಪಾಧಕರ ಸಹಕಾರ ಸಂಘದ ಸದಸ್ಯರು ಉಪಾಧ್ಯಕ್ಷರು ಹಾಗು ಊರಿನ ಗ್ರಾಮಸ್ಥರು ಶುಭ ಕೂರಿದ್ದಾರೆ.

 

- Advertisement - 

 

Share This Article
error: Content is protected !!
";