ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಗೋಲೆ ಸ್ಪರ್ಧೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಕರ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಭಿನೇತ್ರಿ ಸಾಂಸ್ಕೃತಿಕ ಸಂಘದಲ್ಲಿ ಅಡಿಗೆ ಹಾಗೂ ರಂಗೋಲೆ ಸ್ಪರ್ಧೆ ನಡೆಸಲಾಗಿತ್ತು.

ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂದರ್ಭದಲ್ಲಿ ಕಲ್ಪನಾ ಆರ್ಯವೈಶ ಮಹಿಳಾ ಸಂಘದ,ರಾಧಿಕಾ ಚುಂಚಾದ್ರಿ,ಅಭಿನೇತ್ರಿ ಸಂಘದ ಕಾರ್ಯದರ್ಶಿ ರೇವತಿ ಅನಂತರಾಮ್,ಅಪೂರ್ವ ಚಿನ್ಮಯಿ,ಮುಂತಾದವರು ಇದ್ದರು.

 

- Advertisement -  - Advertisement - 
Share This Article
error: Content is protected !!
";