ಹಾಸನಾಂಬೆ ದರ್ಶನಕ್ಕೆ ಬಂದ ಶಾಸಕ ರೇವಣ್ಣ ಕಾರು ತಡೆದ ಅಧಿಕಾರಿಗಳು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಾಸನ:
ಹಾಸನಾಂಬೆ ದರ್ಶನಕ್ಕೆಂದು ಬರುವಾಗ ತಮ್ಮ ಕಾರನ್ನು ತಡೆದ ಅಧಿಕಾರಿಗಳ ವಿರುದ್ಧ ಶಾಸಕ ಹೆಚ್​.ಡಿ.ರೇವಣ್ಣ ಗರಂ ಆದ ಪ್ರಸಂಗ ಹಾಸನದಲ್ಲಿ ನಡೆದಿದೆ.

ಶಾಸಕ ರೇವಣ್ಣ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಹಾಸನಾಂಬೆ ದರ್ಶನಕ್ಕೆ ಶಿಷ್ಟಾಚಾರ ಪಾಲನೆ ಮಾಡದೆ ಆಗಮಿಸಿದ್ದರು. ಅಧಿಕಾರಿಗಳಿಗೆ ತಿಳಿಸದೆ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ ರೇವಣ್ಣ ಅವರ ಕಾರನ್ನ ಅಧಿಕಾರಿಗಳು ತಡೆದ ಪ್ರಸಂಗ ಜರುಗಿತು.

- Advertisement - 

ಶಿಷ್ಟಾಚಾರ ಪಾಲನೆ ಮಾಡಿದೆ ಆಗಮಿಸಿದ ರೇವಣ್ಣ ಅವರ ಕಾರನ್ನು ಕಂದಾಯ ಇಲಾಖೆ ಅಧಿಕಾರಿಗಳು ತಡೆಯುತ್ತಿದ್ದಂತೆ ಗರಂ ಆದ ಶಾಸಕರು, ಬಳಿಕ ಕಾರಿನಿಂದ ಇಳಿದು ನಡೆದುಕೊಂಡು ದರ್ಶನಕ್ಕೆ ತೆರಳಿದ ಘಟನೆ ಜರುಗಿತು.
ಈ ವೇಳೆ ಅಧಿಕಾರಿಗಳು ಹೆಚ್​.ಡಿ.ರೇವಣ್ಣ
, ಪತ್ನಿ ಭವಾನಿಗೆ ಸಿಬ್ಬಂದಿ ನೇರ ಎಂಟ್ರಿ ಕೊಟ್ಟಿದ್ದಾರೆ.

 

- Advertisement - 

 

 

 

Share This Article
error: Content is protected !!
";