ಇಂದಿನಿಂದ ಹಾಲು, ಮೊಸರು ಸೇರಿ ಅಗತ್ಯ ವಸ್ತುಗಳ ಬೆಲೆ ಇಳಿಕೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೋದಿ ಸರ್ಕಾರ GST ಕಡಿತ ಮಾಡಿರುವುದರಿಂದ ಜನಸಾಮಾನ್ಯರ ದಿನನಿತ್ಯದ ಹೊರೆ ಇಳಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು”.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೇಶದ ಜನಸಾಮಾನ್ಯರ ಜೇಬಿನ ಭಾರ ಇಳಿಸುವ ನಿಟ್ಟಿನಲ್ಲಿ ಕೈಗೊಂಡ ಐತಿಹಾಸಿಕ ನಿರ್ಧಾರದಿಂದ

- Advertisement - 

ಸೆ.22ರಿಂದ ನಂದಿನಿ ತುಪ್ಪದ ಬೆಲೆ ಲೀಟರ್ ಗೆ 40 ರೂ. ಇಳಿಕೆ, ಗುಡ್ ಲೈಫ್ ಹಾಲು ಲೀಟರ್ ಗೆ 2 ರೂ ಇಳಿಕೆ ಸೇರಿದಂತೆ ಬೆಣ್ಣೆ, ಚೀಸ್, ಲಸ್ಸಿ, ಜಾಮೂನು, ಐಸ್ಕ್ರೀಂ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆಯಾಗಿದ್ದು,

ಆ ಮೂಲಕ ರಾಜ್ಯದ ಜನರಿಗೆ ಮೋದಿ ಅವರ ಸರ್ಕಾರ ವಿಜಯ ದಶಮಿ ಹಾಗೂ ದೀಪಾವಳಿ ಹಬ್ಬದ ಉಡುಗೊರೆ ನೀಡಿದಂತಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

- Advertisement - 

 

 

Share This Article
error: Content is protected !!
";