ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಈ ಸಲ ಕಪ್ ನಮ್ದೇ IPL2025 ಚೊಚ್ಚಲ ಐಪಿಎಲ್ ಕಪ್ ಗೆದ್ದ ಆರ್‘ಸಿಬಿ ತಂಡಕ್ಕೆ ಜೆಡಿಎಸ್ ಪಕ್ಷದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.
ಫೈನಲ್‌ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಐಪಿಲ್ ಟ್ರೋಫಿ ಎತ್ತಿ ಹಿಡಿದ ನಮ್ಮ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾಧನೆ ಅಮೋಘ.
ಕೋಟ್ಯಂತರ ಆರ್ಸಿಬಿ ಅಭಿಮಾನಿಗಳ ಪ್ರಾರ್ಥನೆ, ಕನಸು 18 ವರ್ಷಗಳ ಕಾಯುವಿಕೆ ಇಂದು ನನಸಾಗಿದೆ ಥ್ಯಾಂಕು RCB ಎಂದು ಜೆಡಿಎಸ್ ತಿಳಿಸಿದೆ.