ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕುಂಚಿಟಿಗ ಕ್ರಿಕೆಟ್ ಲೀಗ್ ಸೀಸನ್-2 ಪಂದ್ಯಾವಳಿಗೆ ಚಾಲನೆ ಕೊಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಕುಂಚಿಟಿಗ ಸಮುದಾಯದ ನಾಯಕ ಮುರಳೀಧರ ಹಾಲಪ್ಪ, ಒಕ್ಕಲಿಗ ದಂತ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ಬಿಬಿಎಂಪಿ ಉಪ ಆಯುಕ್ತರಾದ ಜೆ.ರಾಜು ಬೇತೂರು ಪಾಳ್ಯ,
ಗೃಹ ಸಚಿವಾಲಯದ ವಿಶೇಷ ಅಧಿಕಾರಿ ಡಾ.ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜೆಡಿಎನ್ ಜಗದೀಶ್ ಹಾಗೂ ಭೈರೇಶ್ ಪಟೇಲ್, ನರಸಿಂಹ ಮೂರ್ತಿ, ಸಂತೋಷ್, ಸತೀಶ್, ಸಂತೋಷ್, ಬಿ ಕೆ ಪಾಳ್ಯ ರಘು ಹಾಗೂ ಆಟಗಾರರು ಪಾಲ್ಗೊಂಡಿದ್ದರು.