ಸಂಚಾರ ಪೊಲೀಸ್ ಠಾಣೆ ಮಂಜೂರು ಸ್ವಾಗತಾರ್ಹ-ಮಂಜುನಾಥ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗ ಅವಲಂಬಿಸಿ ಹೊರರಾಜ್ಯಗಳಿಂದ ಸಾವಿರಾರು ಕಾರ್ಮಿಕರು ವಲಸೆ ಬರುತ್ತಿರುವುದರಿಂದ ಜನಸಂಖ್ಯೆ ತುಂಬಾ ಹೆಚ್ಚಾಗಿದೆ.

ವಾಹನಗಳ ಸಂಖ್ಯೆ ಸಹ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ದೊಡ್ಡಬಳ್ಳಾಪುರಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಿರುವುದು ಸ್ವಾಗತಾರ್ಹ.

- Advertisement - 

ಮುಖ್ಯಮಂತ್ರಿಗಳ ದಾಖಲೆ ಬಜೆಟ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಣಕಾಸು ಹೊಂದಿಸಲು ತೆರಿಗೆಯ ಪರಿಷ್ಕರಣೆ ಯಿಂದ ಆದಾಯ ದೃಢೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಸ್ವಾಗತಾರ್ಹ ಎಂದು

ಲಾವಣ್ಯ ಪದವಿ ಪೂರ್ವ ಕಾಲೇಜ್ ಪ್ರಾಮ್ಶುಪಾಲರು ಹಾಗು ಅರ್ಥಶಾಸ್ತ್ರ ಪ್ರಾಧ್ಯಾಪಕ ಎಂ. ಸಿ. ಮಂಜುನಾಥ್ ಹೇಳಿದ್ದಾರೆ.

- Advertisement - 

Share This Article
error: Content is protected !!
";