ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಎಂ.ಎಸ್ ಟೈಲರ್ ಮಾಲೀಕರಾದ ಸಂಜೀವಮ್ಮ ಮೂರ್ತಿರಾವ್(94) ವಯೋ ಸಹಜ ದಿಂದ ನಿಧನರಾಗಿದ್ದಾರೆ.
ಸಂಜೀವಮ್ಮ ಮೂರ್ತಿ ರಾವ್ ಅವರು ಚಿತ್ರದುರ್ಗ ನಗರದ ಕೆಳಗೋಟೆ ನಿವಾಸಿಯಾಗಿದ್ದು, ಮೃತರಿಗೆ 7 ಜನ ಮಕ್ಕಳು, 27 ಜನ ಮೊಮ್ಮಕ್ಕಳು, 11 ಜನ ಮರಿ ಮೊಮ್ಮಕ್ಕಳಿದ್ದು, ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನ ಮಧ್ಯಾಹ್ನ 3 ಗಂಟೆ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

