ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ವಿದ್ಯಾನಗರ ನಿವಾಸಿ ಸಪ್ತಗಿರಿ ಬಸ್ ಮಾಲೀಕರಾದ ಜಿ.ಆರ್.ಅಶ್ವಥ್‌ರೆಡ್ಡಿರವರ ಪುತ್ರಿ ಸಿರಿ(೩೬) ಶುಕ್ರವಾರ ಮಧ್ಯಾಹ್ನ ೧ ಗಂಟೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಬಾತಿ ಸಮೀಪದ ದೊಗ್ಗಳ್ಳಿ ಗ್ರಾಮದ ತೋಟದಲ್ಲಿ ಡಿ.೨೭ ರಂದು ಮಧ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

