ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಪ್ರಸಿದ್ಧ ವಾಣಿ ವಿಲಾಸ ಜಲಾಶಯಕ್ಕೆ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿರುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ 5 ಎಕರೆ ಜಮೀನು ಮಾರಾಟಕ್ಕಿದಿದೆ.
ಮಾರಿಕಣಿವೆ ಸಮೀಪದ ಮೇಕೆನಹಳ್ಳಿ ರಿಸಂ. 4/4 ಮತ್ತು 4/5 ರಲ್ಲಿರುವ 5 ಎಕರೆ ಫಲವತ್ತಾದ ಭೂಮಿ ಇದ್ದು ತೋಟಗಾರಿಕೆ ಸೇರಿದಂತೆ ರೆಸಾರ್ಟ್, ರೆಸಿಡೆನ್ಷಿಯಲ್ ಸ್ಕೂಲ್(ವಸತಿ ಶಾಲೆ), ಗೆಸ್ಟ್ ಹೌಸ್, ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಾಡಲು ಯೋಗ್ಯವಾದ ಜಮೀನು ಮಾರಾಟಕ್ಕಿದೆ.
ಆಸಕ್ತರು ನೇರವಾಗಿ ಸಂಪರ್ಕಿಸಬಹುದಾಗಿದೆ. ಸಂಪರ್ಕ ಸಂಖ್ಯೆ-9110404422, 9986977025, 9845226563, 9945454968.

