ಹಿರಿಯ ಪತ್ರ ಬರಹಗಾರ ದಯಾನಂದ ಹೃದಯಘಾತದಿಂದ ಸಾವು

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಕುರುಬಸಮಾಜದ ಹಿರಿಯ ಮುಖಂಡ
, ನೊಂದಾಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ಪತ್ರಬರಹಗಾರ ವಿ.ದಯಾನಂದ(೬೧) ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಮನೆಯಲ್ಲೇ ಮೃತಪಟ್ಟಿರುತ್ತಾರೆ.

ಮೃತರು ಪತ್ನಿ ಸುಧಾ, ಇಬ್ಬರುಪುತ್ರಿಯರು, ಇಬ್ಬರು ಸಹೋದರರು ಹಾಗೂ ಅಪಾರಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಫೆ.೧೫ರ ಭಾನುವಾರ ವೀರದಿಮ್ಮನಹಳ್ಳಿ ರಸ್ತೆಯ ಅವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement - 

 

- Advertisement - 
Share This Article
error: Content is protected !!
";