ನೀಟ್ ಪರೀಕ್ಷೆಗೆ ಸರ್ವರ್ ಸಮಸ್ಯೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನೀಟ್ ಪರೀಕ್ಷೆ ಬರೆಯಲು ಕಾತುರದಲ್ಲಿರುವ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಕಳೆದ ಐದು ದಿನಗಳಿಂದ ಸರ್ವರ್ ಸಮಸ್ಯೆಯಿರುವುದಕ್ಕೆ ನಿರಾಸೆಯಾಗಿದ್ದಾರೆ.

ನ್ಯಾಷನಲ್ ಟೆಸ್ಟಿಂಗ್ ಅಥಾರಿಟಿರವರು ನಡೆಸುವ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮೆಡಿಕಲ್, ಡೆಂಟಲ್ ಸೀಟು ಪಡೆಯಬಹುದೆಂಬ ಆಸೆಯಲ್ಲಿರುವ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸರ್ವರ್ ಸಮಸ್ಯೆ ಆತಂಕವನ್ನು ತಂದೊಡ್ಡಿದೆ.

- Advertisement - 

ಮಾ.೮ ಕಡೆಯ ದಿನವಾಗಿರುವುದರಿಂದ ಸಂಬಂಧಪಟ್ಟವರು ಸರ್ವರ್ ಸಮಸ್ಯೆಯನ್ನು ನಿವಾರಿಸಿ ಅನುಕೂಲ ಕಲ್ಪಿಸಿಕೊಡುವಂತೆ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಈಶ್ವರಿ ಎಸ್.ಜೀರನ್‌ ಕಲಗಿ ಮನವಿ ಮಾಡಿದ್ದಾರೆ.

 

- Advertisement - 

Share This Article
error: Content is protected !!
";